ಪ್ರಕರಣ – 4
ಮೇಲ್ವಿಚಾರಣೆ ಮತ್ತು ಜವಬ್ದಾರಿಯನ್ನು ಒಳಗೊಂಡಂತೆ ನಿರ್ಣಯ ಕೈಗೊಳ್ಳುವಲ್ಲಿ ಅನುಸರಿಸಲಾಗುವ ಕ್ರಮ


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೈಗೊಳ್ಳಲು ಉದ್ದೇಶಿಸಿರುವ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಅಕಾಡೆಮಿಯ ರಿಜಿಸ್ಟ್ರಾರ್, ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ಮಟ್ಟದಲ್ಲಿ ನಂತರ ಚರ್ಚಿಸಿ ಸಮಾಲೋಚಿಸಿ, ಯೋಜನೆಯನ್ನು ರೂಪಿಸಿ ನಂತರ ಯೋಜನೆಗಳಿಗೆ ಸರ್ಕಾರದಿಂದ ಅನುಮೋದನೆಗೊಂಡ ನಂತರ ಕಾರ್ಯಕ್ರಮ ರೂಪಿಸಲಾಗುವುದು.
ಅಕಾಡೆಮಿಯ ಜವಬ್ದಾರಿಯನ್ನು ರಿಜಿಸ್ಟಾರ್‍ರು ನೋಡಿಕೊಳ್ಳುತ್ತಾರೆ.